‘ಅನ್ನಿಯಾನ್’ ಚಿತ್ರ ಹಿಂದಿಗೆ ರಿಮೇಕ್ ಮಾಡಲು ಹೊರಟ ನಿರ್ದೇಶಕ ಶಂಕರ್ ಗೆ ಬಿಗ್ ಶಾಕ್
ಹೀಗಾಗಿ ನಿರ್ಮಾಪಕ ವಿ.ರವಿಚಂದ್ರನ್ ಅವರು ನಿರ್ದೇಶಕ ಶಂಕರ್ ಮತ್ತು ಬಾಲಿವುಡ್ ಪ್ರೊಡಕ್ಷನ್ ಹೌಸ್ ಗೆ ಪತ್ರ ಹಾಗೂ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಕೃತಿ ಸ್ವಾಮ್ಯ ಉಲ್ಲಂಘನೆಯನ್ನು ಉಲ್ಲೇಖಿಸಿ ಚಿತ್ರ ರಿಮೇಕ್ ಕೆಲಸ ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ. ಹಾಗೇ ಅನ್ನಿಯಾನ್ ಚಿತ್ರದ ಕಥೆಯ ಸಂಪೂರ್ಣ ಹಕ್ಕುಗಳನ್ನು ಬರಹಗಾರರಿಂದ ಖರೀದಿಸಿರುವುದಾಗಿ ಹೇಳಿದ್ದಾರೆ.