ಜನ್ಮದಿನದಂದು ಚಿರು ಮಗನನ್ನ ನೆನೆದ ನಟ ಅರ್ಜುನ್ ಸರ್ಜಾ

ಶನಿವಾರ, 15 ಆಗಸ್ಟ್ 2020 (23:08 IST)
ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ 56ನೇ ಜನುಮ ದಿನದ ಸಂಭ್ರಮದಲ್ಲಿದ್ದಾರೆ.

ಹಿರಿಯ ನಟನಿಗೆ ನಟ, ನಟಿಯರು, ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

ಈ ನಡುವೆ, ಅಗಲಿದ ಚಿರಂಜೀವಿ ಸರ್ಜಾರನ್ನು ಅರ್ಜುನ್ ಸರ್ಜಾ ನೆನಪು ಮಾಡಿಕೊಂಡಿದ್ದಾರೆ.

ನೀನು ನನ್ನ ಜನ್ಮದಿನಕ್ಕೆ ವಿಶ್ ಮಾಡೋದನ್ನು ಕಳೆದುಕೊಂಡಿದ್ದೇನೆ ಚಿರು ಮಗನೇ ಅಂತ ಅರ್ಜುನ್ ಸರ್ಜಾ ಭಾವುಕರಾಗಿ ಬರೆದುಕೊಂಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ