ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಭಾರತ ರತ್ನ ಗೌರವ

ಶನಿವಾರ, 26 ಸೆಪ್ಟಂಬರ್ 2020 (21:14 IST)
ಸಿನಿಮಾ ರಂಗದ ಖ್ಯಾತ ಗಾಯಕ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಭಾರತ ರತ್ನ ಗೌರವ ಸಿಗಬೇಕು.

ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಅಂತಿಮ ದರ್ಶನವನ್ನು ತಿರುವಳ್ಳೂರು ಜಿಲ್ಲೆ ತಾಮರೈಪಾಕ್ಕಂ ಫಾರ್ಮ್ ಹೌಸ್ ನಲ್ಲಿ ಪಡೆದುಕೊಂಡ ಬಳಿಕ ನಟ ಅರ್ಜುನ್ ಸರ್ಜಾ ಈ ಮಾತು ಹೇಳಿದ್ಧಾರೆ.

ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾ ರಂಗ ಒಂದು ಗೂಡಿ ಎಸ್ ಪಿ ಬಿ ಗೆ ಭಾರತ ರತ್ನ ಸಿಗುವಂತಾಗಬೇಕೆಂದರು.

ಕೊರೊನಾ ಹಾಗೂ ಅನಾರೋಗ್ಯದಿಂದಾಗಿ ಖ್ಯಾತ ಗಾಯಕ ಎಸ್ ಬಿ ಪಿ ನಿಧನರಾಗಿದ್ದು, ಅಂತಿಮ ವಿಧಿ ವಿಧಾನ ನೆರವೇರಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ