ಪ್ರಶಾಂತ್ ನೀಲ್-ಜ್ಯೂ.ಎನ್ ಟಿಆರ್ ಸಿನಿಮಾಗೆ ಬಾಲಿವುಡ್ ಹೀರೋಯಿನ್

ಗುರುವಾರ, 8 ಜೂನ್ 2023 (08:30 IST)
ಹೈದರಾಬಾದ್: ಪ್ರಶಾಂತ್ ನೀಲ್-ಜ್ಯೂ.ಎನ್ ಟಿಆರ್ ಕಾಂಬಿನೇಷನ್‍ ನ ಪ್ಯಾನ್ ಇಂಡಿಯಾ ಸಿನಿಮಾಗೆ ಬಾಲಿವುಡ್ ನಟಿ ಹೀರೋಯಿನ್ ಆಗಲಿದ್ದಾರೆ ಎಂಬ ಸುದ್ದಿಯಿದೆ.

ಎನ್ ಟಿಆರ್ 31 ಸಿನಿಮಾಗೆ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ನಾಯಕಿಯಾಗಲಿದ್ದಾರೆ ಎಂಬ ಸುದ್ದಿಯಿದೆ. ಇದಕ್ಕೆ ಮೊದಲು  ಈ ಸಿನಿಮಾಗೆ ನಾಯಕಿಯಾಗಿ ಮೃನಾಲ್ ಠಾಕೂರ್, ದೀಪಿಕಾ ಪಡುಕೋಣೆ, ಜಾಹ್ನವಿ ಕಪೂರ್ ಇತ್ಯಾದಿ ಹೆಸರುಗಳು ಕೇಳಿಬರುತ್ತಿತ್ತು.

ಆದರೆ ಈಗ ದೀಪಿಕಾ ಹೆಸರು ಚಾಲ್ತಿಯಲ್ಲಿದೆ. ಆರ್ ಆರ್ ಆರ್ ಸಿನಿಮಾ ಬಳಿಕ ಜ್ಯೂ.ಎನ್ ಟಿಆರ್ ಗ್ಲೋಬಲ್ ಸ್ಟಾರ್ ಆಗಿದ್ದಾರೆ. ಆಸ್ಕರ್ ಅವಾರ್ಡ್ ಪ್ರಿ ಪಾರ್ಟಿ ವೇಳೆ ತಾರಕ್ ಜೊತೆ ಪ್ರಿಯಾಂಕ ಪೋಸ್ ನೀಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ