‘ಕರ್ಣನ್’ ತೆಲುಗಿನಲ್ಲಿ ಧನುಷ್ ಪಾತ್ರವನ್ನು ಮಾಡಲಿರುವ ನಟ ಯಾರು ಗೊತ್ತಾ?
ತಮಿಳು ಕರ್ಣನ್ ಚಿತ್ರದಲ್ಲಿ ಧನುಷ್ ಅವರ ಜೊತೆ ಲಾಲ್, ನಾಟ್ಟಿ, ನಟರಾಜ್ , ರಾಜೀಶಾ ವಿಜಯನ್, ಲಕ್ಷ್ಮಿಪ್ರಿಯಾ ಚಂದ್ರಮೌಳಿ ಮತ್ತು ಯೋಗಿ ಬಾಬು ನಟಿಸಿದ್ದಾರೆ. ಇದೀಗ ತೆಲುಗಿನಲ್ಲಿ ಉಳಿದ ಪಾತ್ರವರ್ಗಗಳು ಮತ್ತು ಸಿಬ್ಬಂದಿ ವಿವರಗಳನ್ನು ಇನ್ನು ನಿಗದಿಯಾಗಿಲ್ಲ ಎನ್ನಲಾಗಿದೆ.