ಹರಿಕತೆ ಅಲ್ಲ ಗಿರಿಕತೆ ಟ್ರೈಲರ್ ನೋಡಿದರೆ ನಗು ಗ್ಯಾರಂಟಿ

ಬುಧವಾರ, 15 ಜೂನ್ 2022 (10:30 IST)
ಬೆಂಗಳೂರು: ಕನ್ನಡದ ಕ್ರಿಯೇಟಿವ್ ನಿರ್ದೇಶಕ, ನಟ ರಿಷಬ್ ಶೆಟ್ಟಿ ಹೊಸ ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ರಿಷಬ್ ಶೆಟ್ಟಿ ನಾಯಕನಾಗಿ ಅಭಿನಯಿಸಿರುವ ‘ಹರಿಕತೆ ಅಲ್ಲ ಗಿರಿಕತೆ’ ಜೂನ್ 23 ಕ್ಕೆ ತೆರೆಗೆ ಬರುತ್ತಿದೆ. ಈ ಸಿನಿಮಾದ ಟ್ರೈಲರ್ ಈಗ ಬಿಡುಗಡೆಯಾಗಿದೆ.

ಟ್ರೈಲರ್ ನೋಡಿದರೆ ನಿರ್ದೇಶಕನಾಗಿ ಗಾಂಧಿನಗರದಲ್ಲಿ ಅವಕಾಶಕ್ಕಾಗಿ ಅಲೆದಾಡುವ ವ್ಯಕ್ತಿಯಾಗಿ ರಿಷಬ್ ಪಾತ್ರ ಮಾಡಿದಂತೆ ತೋರುತ್ತಿದೆ. ಇದರ ನಡುವೆ ಸಾಕಷ್ಟು ತಮಾಷೆ, ಮನೋರಂಜನೆಯಿದ್ದು, ಪ್ರೇಕ್ಷಕರ ಮುಖದಲ್ಲಿ ನಗು ತರುವುದು ಗ್ಯಾರಂಟಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ