ಇಂಡೋನೇಷ್ಯಾದಲ್ಲಿ ನಟಿ ಹರಿಪ್ರಿಯಾ ಬೋಲ್ಡ್ ಅವತಾರ

ಶನಿವಾರ, 27 ಜುಲೈ 2019 (09:28 IST)
ಬೆಂಗಳೂರು: ತಮ್ಮ ಬಿಡುವಿಲ್ಲದ ಸಿನಿಮಾ ಕೆಲಸಗಳಿಂದ ಕೆಲವು ದಿನಗಳ ಬ್ರೇಕ್ ಪಡೆದಿರುವ ನಟಿ ಹರಿಪ್ರಿಯಾ ರಜಾ ಮಜಾ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ದಿನಕ್ಕೊಂದರಂತೆ ಬೋಲ್ಡ್ ಅವತಾರದಲ್ಲಿರುವ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹರಿಯಬಿಡುತ್ತಿದ್ದಾರೆ.


ಇಂಡೋನೇಷ್ಯಾದ ಪ್ರೇಕ್ಷಣೀಯ ಸ್ಥಳಗಳಲ್ಲೆಲ್ಲಾ ಸುತ್ತಾಡಿ, ಸ್ಥಳೀಯ ಆಹಾರವನ್ನು ಎಂಜಾಯ್ ಮಾಡುತ್ತಾಅ ಜಾಲಿಯಾಗಿರುವ ಹರಿಪ್ರಿಯಾ ಫೋಟೋಗಳು ಇಲ್ಲಿವೆ ನೋಡಿ.










ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ