'ನಿನ್ನ ನಂಬಿ ತಪ್ಪು ಮಾಡ್ಬೀಟ್ಟೆ': ಜೈಲಿನಲ್ಲಿ ಸ್ನೇಹಿತನ ಮೇಲೆ ದರ್ಶನ್ ಗರಂ
ಇನ್ನೂ ಪ್ರಕರಣವನ್ನು ಪ್ರದೂಷ್ ಡೀಲ್ ಮಾಡುವುದಾಗಿ ದರ್ಶನ್ ಬಳಿ ಹೇಳಿಕೊಂಡಿದ್ದಾನೆ. ಇದನ್ನು ನಂಬಿದ್ದ ದರ್ಶನ್ ಇದೀಗ ಜೈಲು ಸೇರಿದ್ದಾರೆ. ಜೈಲು ಸೇರಿದ ನಂತರ ಮಾನಸಿಕವಾಗಿ ಕುಗ್ಗಿರುವ ದರ್ಶನ್ ಅವರು ಈ ಪ್ರಕರಣದಿಂದ ಹೊರ ಬರಲು ಪತ್ನಿ ಜತೆ ಕಾನೂನಿನ ಹೋರಾಟ ನಡೆಸುತ್ತಿದ್ದಾರೆ.
ಇದರ ಮಧ್ಯೆ ತನ್ನ ಪರಿಸ್ಥಿತಿಗೆ ಪ್ರದೂಷ್ ಮಾಡಿದ ಪ್ಲ್ಯಾನ್ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ. ನನ್ನ ಈ ಪರಿಸ್ಥಿತಿಗೆ ನೀನೇ ಕಾರಣ. ನಿನ್ನ ನಂಬಿ ತಪ್ಪು ಮಾಡ್ಬೀಟ್ಟೆ ಎಂದಿದ್ದಾರೆ.