ದರ್ಶನ್‌ಗಾಗಿ ಪೂಜೆ ಮಾಡುತ್ತಿದ್ದರೆ ನಾನು ಬರ್ತಿರ್ಲಿಲ್ಲ: ನಟ ಜಗ್ಗೇಶ್
ಇನ್ನೂ ಪೂಜೆಯಲ್ಲಿ ನಾಗದೇವದರು ಒಗ್ಗಟ್ಟಾಗಿ ಕೆಲಸ ಮಾಡುವಂತೆ ಹೇಳಿದ್ದಾರೆ. ಆಧ್ಯಾತ್ಮಕವಾಗಿ ನಾವು ಇದ್ದೇವೆ. ದೇವರು ನಂಬಿರುವವರ ಬೆಳವಣಿಗೆ ಹೇಗಿದೆ, ನಂಬದೇ ಇರುವವರ ಬೆಳವಣಿಗೆ ಹೇಗಿದೆ ನೋಡಿ ಎಲ್ಲರಿಗೂ ಅಲ್ಲೇ ಉತ್ತರ ಸಿಗುತ್ತದೆ ಎಂದು ಜಗ್ಗೇಶ್ ಮಾತನಾಡಿದ್ದಾರೆ.