‘ವಿರೂಪಾಕ್ಷ’ ಚಿತ್ರದಲ್ಲಿ ಪವರ್ ಸ್ಟಾರ್ ಜೊತೆ ನಟಿಸಲಿದ್ದಾರೆ ಈ ನಟಿ
ಈ ಚಿತ್ರದಲ್ಲಿ ಪವನ್ ಎದುರು ನಾಯಕಿಯಾಗಿ ನಿಧಿ ಅಗರ್ವಾಲ್ ನಟಿಸುತ್ತಿದ್ದಾರೆ. ಇಸ್ಮಾರ್ಟ್ ಶಂಕರ್ ಚಿತ್ರದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ನಿಧಿ ಇದೀಗ ಪವರ್ ಸ್ಟಾರ್ ಜೊತೆ ನಟಿಸುವುದರ ಮೂಲಕ ಬಂಪರ್ ಅವಕಾಶ ಪಡೆದಿದ್ದಾರೆ. ಹಾಗೇ ಈ ಚಿತ್ರದಲ್ಲಿ ಬಾಲಿವಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತೊಬ್ಬ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.