ಲಂಡನ್ ನಲ್ಲಿ ಬಿಡುಗಡೆಯಾಗದ ಪ್ರೀಮಿಯರ್ ಪದ್ಮಿನಿ ಜಗ್ಗೇಶ್ ಆಕ್ರೋಶ
ಆದರೆ ವಿತರಕರ ರಾಜಕೀಯದಿಂದಾಗಿ ವಿದೇಶದಲ್ಲಿ ಸಿನಿಮಾ ಬಿಡುಗಡೆಯಾಗಿಲ್ಲ ಎಂದು ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ನನಗೆ ಪ್ರೀತಿ ಪಾತ್ರರ ಅರಿವಿದೆ. ಆದರೆ ಇದು ನಾಟಕೀಯ ಜಗತ್ತು. ಇಲ್ಲಿ ಬಿಲ್ಡಪ್ ಗಳಿಗೆ ದುನಿಯ ಫಿಕ್ಸ್ ಆಗಿದೆ. ಚಿತ್ರ ವಿತರಕರ ನಡುವೆ ನನ್ನದು ಅಮಾಯಕ ಹೋರಾಟ. ನೀವು ಕೈ ಚಾಚಿದರೆ ನಾನು ಸಿಗುವೆ’ ಎಂದು ಜಗ್ಗೇಶ್ ಅಸಮಾಧಾನ ಹೊರ ಹಾಕಿದ್ದಾರೆ.