ಬಿಡುಗಡೆಗೆ ರೆಡಿಯಾದ ಕಸ್ತೂರಿ ಮಹಲ್ ಸಿನಿಮಾ ಟ್ರೈಲರ್

ಬುಧವಾರ, 11 ಆಗಸ್ಟ್ 2021 (10:07 IST)
ಬೆಂಗಳೂರು: ಖ್ಯಾತ ನಿರ್ದೇಶಕ ದಿನೇಶ್ ಬಾಬು 50 ನೇ ಸಿನಿಮಾ ಕಸ್ತೂರಿ ಮಹಲ್ ನ ಟ್ರೈಲರ್ ಬಿಡುಗಡೆ ದಿನಾಂಕ ಬಹಿರಂಗವಾಗಿದೆ.


ಶಾನ್ವಿ ಶ್ರೀವಾಸ್ತವ್, ‘ರಾಧಾ ರಮಣ’ ಧಾರವಾಹಿ ಖ್ಯಾತಿಯ ಸ್ಕಂದ ಅಶೋಕ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದ ಟ್ರೈಲರ್ ಇದೇ ಆಗಸ್ಟ್ 13 ರಂದು ಸಂಜೆ 6.03 ಕ್ಕೆ ಬಿಡುಗಡೆಯಾಗಲಿದೆ. ಮೈಸೂರು ರವೀಶ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ ಎಂದು ಚಿತ್ರತಂಡ ಈಗಾಗಲೇ ಸುಳಿವು ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ