ಸಲ್ಮಾನ್ ಖಾನ್ ನನ್ನ ಅಣ್ಣನಂತೆ ಎಂದ ಕಿಚ್ಚ ಸುದೀಪ್
ಇದರ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಬರೆದುಕೊಂಡಿರುವ ಕಿಚ್ಚ ‘ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್ ರನ್ನು ಸಂಪರ್ಕಿಸಿದ್ದು ಎಂದಿಗೂ ಮರೆಯಲಾಗದ ಅನುಭವ. ಇದೇ ಮೊದಲ ಬಾರಿಗೆ ಇಂತಹದ್ದೊಂದು ಕ್ಷಣಕ್ಕೆ ಸಾಕ್ಷಿಯಾಗಿದ್ದು ವಿಶೇಷ. ಸಲ್ಮಾನ್ ಯಾವತ್ತೂ ನನಗೆ ಅಣ್ಣನಿದ್ದಂತೆ’ ಎಂದಿದ್ದಾರೆ.