ಧ್ರುವ-ಪ್ರೇರಣಾ ಮಗಳನ್ನು ಹೀಗೆ ಕರೆದ ಮೇಘನಾ ರಾಜ್
ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮನೆಗೆ ಹೆಣ್ಣು ಮಗುವಿನ ಆಗಮನದ ಖುಷಿಯನ್ನು ಮೇಘನಾ ಹಂಚಿಕೊಂಡಿದ್ದಾರೆ. ಬೇಬಿ ಗರ್ಲ್ ಸರ್ಜಾ ಆಗಮನವಾಗಿದೆ. ಧ್ರುವ-ಪ್ರೇರಣಾಗೆ ಶುಭಾಶಯಗಳು ಎಂದು ಮೇಘನಾ ಖುಷಿ ವ್ಯಕ್ತಪಡಿಸಿದ್ದಾರೆ.
ಈ ಮೊದಲು ಧ್ರುವ ಕೂಡಾ ನನಗೆ ಅಣ್ಣ ಮಗ ರಾಯನ್ ನೇ ಮಗ. ಈಗ ಹೆಣ್ಣು ಮಗು ಆಗಲಿ ಎಂದಿದ್ದರು. ಅವರ ಆಸೆಯಂತೆ ಹೆಣ್ಣು ಮಗುವೇ ಬಂದಿದೆ.
=Edited by Rajesh Patil