ಚಿರು ಸರ್ಜಾ ಕೊನೆಯ ಸಿನಿಮಾ ಬಗ್ಗೆ ಮಾಹಿತಿ ಕೊಟ್ಟ ಮೇಘನಾ

ಬುಧವಾರ, 17 ಫೆಬ್ರವರಿ 2021 (09:14 IST)
ಬೆಂಗಳೂರು: ಚಿರಂಜೀವಿ ಸರ್ಜಾ ತಮ್ಮ ಸಾವಿಗೆ ಮುನ್ನ ಕೊನೆಯದಾಗಿ ನಟಿಸಿದ ರಾಜಮಾರ್ತಾಂಡ ಸಿನಿಮಾ ಬಗ್ಗೆ ಮೇಘನಾ ಸರ್ಜಾ ಲೇಟೆಸ್ಟ್ ಮಾಹಿತಿ ಕೊಟ್ಟಿದ್ದಾರೆ.


ಚಿರು ಸರ್ಜಾರ ಕೊನೆಯ ಸಿನಿಮಾದ ಟ್ರೈಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದು ಮೇಘನಾ ಹೇಳಿದ್ದಾರೆ. ರಾಜಮಾರ್ತಾಂಡ ಸಿನಿಮಾಗೆ ಮೊನ್ನೆಯಷ್ಟೇ ಚಿರು ಸಹೋದರ ಧ್ರುವ ಸರ್ಜಾ ಡಬ್ಬಿಂಗ್ ಮಾಡಿ ಅಣ್ಣ ಬಾಕಿ ಉಳಿಸಿದ್ದ ಕೆಲಸ ಮುಗಿಸಿಕೊಟ್ಟು ಚಿತ್ರತಂಡಕ್ಕೆ ನೆರವಾಗಿದ್ದರು. ಇದು ಚಿರು ಸರ್ಜಾ ಕೊನೆಯ ಸಿನಿಮಾವಾಗಿದ್ದರಿಂದ ಅದ್ಧೂರಿಯಾಗಿಯೇ ಬಿಡುಗಡೆಯಾಗುವುದು ಖಂಡಿತಾ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ