ನಟ ಸುಶಾಂತ್ ನಿಜವಾದ ಕಲಾವಿದ ಎಂದ ನವಾಜುದ್ದೀನ್ ಸಿದ್ದಿಕಿ

ಸೋಮವಾರ, 31 ಆಗಸ್ಟ್ 2020 (21:43 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಯನ್ನು ಸಿಬಿಐ ಮುಂದುವರಿಸಿದೆ.

ಈ ನಡುವೆ ನಟ ಸುಶಾಂತ್ ಜೊತೆಗೆ ಒಡನಾಟ ಹೊಂದಿದ್ದ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

ಎಲ್ಲರೊಂದಿಗೆ ಬೆರೆಯುವ ಸ್ವಭಾವ ಹೊಂದಿದ್ದ ನಟ ಸುಶಾಂತ್, ನಿಜವಾದ ಕಲಾವಿದರಾಗಿದ್ದರು.
ನಾನು ಅವರನ್ನು ಹಲವಾರು ಸಂದರ್ಭಗಳಲ್ಲಿ ಭೇಟಿಯಾಗಿದ್ದೆ. ನಾವು ನಿಜವಾಗಿಯೂ ಒಬ್ಬರನ್ನೊಬ್ಬರು ಗೌರವಿಸುತ್ತಿದ್ದೆವು.

ಸುಶಾಂತ್ ಇದ್ದಕ್ಕಿದ್ದಂತೆ ಹೋದಾಗ ನಂಬಲು ನನಗೆ ಕಷ್ಟವಾಯಿತು. ಹೀಗಂತ ನಟ ಸುಶಾಂತ್ ಬಗ್ಗೆ ನಟ ನವಾಜುದ್ದೀನ್ ಸಿದ್ದಿಕಿ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ