ಅಲ್ಲು ಅರ್ಜುನ್ ಬರ್ತ್ ಡೇಗೆ ಪುಷ್ಪ ತಂಡದಿಂದ ಸಿಗಲಿದೆ ಭರ್ಜರಿ ಗಿಫ್ಟ್

ಮಂಗಳವಾರ, 21 ಮಾರ್ಚ್ 2023 (08:40 IST)
Photo Courtesy: Twitter
ಹೈದರಾಬಾದ್: ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಅವರ ಮುಂಬರುವ ಪುಷ್ಪ 2 ಸಿನಿಮಾ ತಂಡ ಭರ್ಜರಿ ಗಿಫ್ಟ್ ನೀಡಲಿದೆ.

ಏಪ್ರಿಲ್ 8 ರಂದು ಅಲ್ಲು ಅರ್ಜುನ್ ಹುಟ್ಟುಹಬ್ಬವಿದೆ. ಸ್ಟೈಲಿಶ್ ತಾರೆಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಪುಷ್ಪ 2 ಚಿತ್ರತಂಡ ವಿಶೇಷ ಟೀಸರ್ ಲಾಂಚ್ ಮಾಡಲಿದೆ.

ಮೂರು ನಿಮಿಷಗಳ ಆಕ್ಷನ್ ಸೀಕ್ವೆನ್ಸ್ ನ ವಿಶೇಷ ಟೀಸರ್ ನ್ನು ಅಭಿಮಾನಿಗಳಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಲು ಪುಷ್ಪ ತಂಡ ತಯಾರಿ ನಡೆಸಿದೆ. ಈ ಮೂಲಕ ಪುಷ್ಪ 1 ರಂತೆ 2 ನೇ ಭಾಗದಲ್ಲೂ ಭರ್ಜರಿ ಫೈಟ್ ಸೀನ್ ಗಳಿರುವುದು ಪಕ್ಕಾ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ