ಗೆಳತಿಯರ ಜೊತೆ ಕೆಜಿಎಫ್ 2 ವೀಕ್ಷಿಸಿದ ರಾಧಿಕಾ ಪಂಡಿತ್
ಸದ್ಯಕ್ಕೆ ಗೋವಾದಲ್ಲಿರುವ ರಾಧಿಕಾ ಪಂಡಿತ್ ತಮ್ಮ ತಾಯಿ, ಗೆಳತಿಯರ ಜೊತೆ ಕೆಜಿಎಫ್ 2 ಸಿನಿಮಾವನ್ನು ಥಿಯೇಟರ್ ನಲ್ಲಿ ವೀಕ್ಷಿಸಿದ್ದಾರೆ. ರಾಕಿ ಭಾಯಿ ಫೋಟೋ ಪಕ್ಕ ನಿಂತು ಪೋಸ್ ಕೊಟ್ಟಿರುವ ರಾಧಿಕಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ಕೆಜಿಎಫ್ 2 ಚಿತ್ರತಂಡ ಗೋವಾದಲ್ಲಿ ಸಕ್ಸಸ್ ಮೀಟ್ ಆಯೋಜಿಸಿತ್ತು. ಈ ವೇಳೆ ರಾಧಿಕಾ ಪಂಡಿತ್ ಕೂಡಾ ಚಿತ್ರತಂಡದ ಜೊತೆಗಿದ್ದರು.