ಆ.2ರಂದು ಒಟಿಟಿಗೆ ಬರಲಿದೆ ರಾಜಮೌಳಿಯ ಡಾಕ್ಯುಮೆಂಟರಿ, ಕುತೂಹಲ ಹೆಚ್ಚಿಸಿದ ಟ್ರೇಲರ್
ಟ್ರೇಲರ್ ಭಾರೀ ಕುತೂಹಲ ಮೂಡಿಸಿದ್ದು, ಸಾಕ್ಷ್ಯಚಿತ್ರದ ಮೂಲಕ ರಾಜಮೌಳಿ ಅವರ ಬಗೆಗಿನ ಮತ್ತಷ್ಟು ವಿಚಾರಗಳು ಬೆಳಕಿಗೆ ಬರಲಿದೆ.
ರಾಜಮೌಳಿ ಅವರ ಬಗ್ಗೆ ಜೂನಿಯರ್ ಎನ್‌ಟಿಆರ್, ರಾಮ್ ಚರಣ್, ಪ್ರಭಾಸ್, ಚಿತ್ರನಿರ್ಮಾಪಕ ಕರಣ್ ಜೋಹರ್ ಸೇರಿದಂತೆ ಗಣ್ಯರು ರಾಜಮೌಳಿ ಬಗ್ಗೆ ಮಾತನಾಡಿದ್ದಾರೆ.