ಬಾಲಿವುಡ್ ನ ಸ್ವಜನಪಾತದಿಂದ ಖಿನ್ನತೆಗೆ ಒಳಗಾಗಿ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿರುವ ಬಗ್ಗೆ ಬಿಸಿಬಿಸಿ ಚರ್ಚೆ ಆಗುತ್ತಿದೆ.
ಈ ನಡುವೆ ನನ್ನ ಮಗನಾಗಿ ನಟ ಸುಶಾಂತ್ ಸಿಂಗ್ ಮತ್ತೆ ಮರು ಜನ್ಮ ಪಡೆದುಕೊಳ್ಳಲಿದ್ದಾನೆ ಅಂತ ಡ್ರಾಮಾ ಕ್ವಿನ್ ರಾಖಿ ಸಾವಂತ್ ಹೇಳಿಕೊಂಡಿದ್ದಾಳೆ.
ತನ್ನ ಕನಸಿನಲ್ಲಿ ನಟ ಸುಶಾಂತ್ ಸಿಂಗ್ ಬಂದಿದ್ದು, ನನ್ನ ಮಗನಾಗಿ ಹುಟ್ಟಿ ಬರಲಿದ್ದಾನೆ ಎಂದು ವಿಡಿಯೋ ಹರಿಬಿಟ್ಟಿದ್ದಾಳೆ.