ಮೈ ಕಾಣೋ ಬಟ್ಟೆ ತೊಟ್ಟಿದ್ದಕ್ಕೆ ಗಳಗಳ ಅತ್ತ ಡ್ರಾಮಾ ಕ್ವೀನ್ ರಾಖಿ ಸಾವಂತ್

ಮಂಗಳವಾರ, 3 ಸೆಪ್ಟಂಬರ್ 2019 (18:16 IST)

ಸದಾ ವಿವಾದ ಹಾಗೂ ರೋಮ್ಯಾಂಟಿಕ್ ಲುಕ್ ನಲ್ಲೇ ಕಂಗೊಳಿಸೋ ರಾಖಿ ಸಾವಂತ್ ಈಗ ಕಣ್ಣೀರು ಸುರಿಸಿ ಗಳಗಳ ಅತ್ತು ಕಣ್ಣೀರು ಹಾಕಿದ್ದಾರೆ. 

ಬಾಲಿವುಡ್ ನಲ್ಲಿ ಡ್ರಾಮಾ ಕ್ವೀನ್ ಎಂದೇ ಕುಖ್ಯಾತಿ ಪಡೆದಿರೋ ರಾಖಿ ತನ್ನ ದೇಹ ಸಂಪೂರ್ಣವಾಗಿ ಕಾಣೋ ಹಾಗೆ ಬಟ್ಟೆ ತೊಟ್ಟಿದ್ದಕ್ಕೆ ಗಳಗಳ ಅತ್ತಿದ್ದಾಳೆ.

ಚಪ್ಪನ್ ಚೂರಿ ಸಾಂಗ್ ಲಾಂಚ್ ಸಮಾರಂಭದಲ್ಲಿ ರಾಖಿ ಸಾವಂತ್ ಧರಿಸಿದ್ದ ದಿರಿಸು ಎಲ್ಲರ ಗಮನ ಸೆಳೆದಿತ್ತು. ಬಹುತೇಕವಾಗಿ ರಾಖಿಯ ಒಳ ಮೈ ಕಾಣೋ ಬಟ್ಟೆ ತೊಟ್ಟು ನಲಿದಿದ್ದಳು. ಆದರೆ ಆಕೆಯ ಡ್ರೆಸ್ ಬಗ್ಗೆ ಕಮೆಂಟ್ ಗಳು ಭಾರೀ ಸುದ್ದಿ ಮಾಡಿದ್ದವು.

ಹೀಗಾಗಿ ಕಮೆಂಟ್ ಗಳಿಂದ ನೊಂದಂತೆ ಕಂಡು ಬಂದಿರೋ ರಾಖಿ ಸಾವಂತ್, ವಿಡಿಯೋವೊಂದನ್ನು ಮಾಡಿ ಅತ್ತಿದ್ದಾಳೆ. ನನ್ನ ಲೈಫ್ ಕೊನೆಯಾಗಿದೆ ಅಂತೆಲ್ಲ ಮತ್ತೆ ಡ್ರಾಮಾ ಮಾಡಿದ್ದಾಳೆ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ