ಕಿರಿಕ್ ಪಾರ್ಟಿ 2 ಮಾಡ್ತಾರಂತೆ ರಕ್ಷಿತ್ ಶೆಟ್ಟಿ! ಪಾರ್ಟ್ 2 ಮಾಡಲು ಕಾರಣವೇನು ಗೊತ್ತಾ?!
ನನಗೆ ಇದುವರೆಗೆ ಕಿರಿಕ್ ಪಾರ್ಟಿ 2 ನೇ ಭಾಗ ಮಾಡುವ ಯೋಚನೆಯೇ ಇರಲಿಲ್ಲ. ಆದರೆ ಈ ವಿವಾದಗಳೆಲ್ಲಾ ನೋಡಿದ ಮೇಲೆ ಎರಡನೇ ಭಾಗ ಮಾಡುವ ಯೋಚನೆ ಬರುತ್ತಿದೆ ಎಂದು ರಕ್ಷಿತ್ ತಮಾಷೆಯಾಗಿ ಹೇಳಿಕೊಂಡಿದ್ದಾರೆ. ಅಂದ ಹಾಗೆ ಇದನ್ನು ಗಂಭೀರವಾಗಿಯೇ ಹೇಳಿದ್ದೋ ಅಥವಾ ತಮ್ಮ ವಿರುದ್ದ ಕೇಸ್ ದಾಖಲಿಸಿದವರಿಗೆ ಕೊಟ್ಟ ಟಾಂಗ್ ಎಂದೋ ನೋಡಬೇಕಿದೆ.