ರಶ್ಮಿಕಾ ಮಂದಣ್ಣ ಮೊದಲ ಕ್ರಶ್ ಯಾರು ಗೊತ್ತೇ?

ಸೋಮವಾರ, 17 ಫೆಬ್ರವರಿ 2020 (09:02 IST)
ಬೆಂಗಳೂರು: ಬಹುಭಾಷೆಗಳಲ್ಲಿ ಬೇಡಿಕೆಯುಳ್ಳ ನಟಿ ರಶ್ಮಿಕಾ ಮಂದಣ್ಣ ತಮ್ಮ ಬಾಲ್ಯದ ದಿನಗಳ ಕ್ರಶ್ ಯಾರು ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ.


ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ಈ ವಿಚಾರದ ಬಗ್ಗೆ ಮಾತನಾಡಿರುವ ರಶ್ಮಿಕಾ ತಮಿಳು ನಟ ವಿಜಯ್ ನನ್ನ ಬಾಲ್ಯದ ಕ್ರಶ್ ಎಂದು ಹೇಳಿಕೊಂಡಿದ್ದಾರೆ.

ಸದ್ಯಕ್ಕೆ ಭೀಷ್ಮ ತೆಲುಗು ಸಿನಿಮಾ ರಿಲೀಸ್ ಆಗಲು ಕಾಯುತ್ತಿರುವ ರಶ್ಮಿಕಾ ಈಗಾಗಲೇ ತಮಿಳಿನಲ್ಲೂ ಸಿನಿಮಾ ಮಾಡುತ್ತಿದ್ದಾರೆ. ಮುಂದೊಂದು ದಿನ ವಿಜಯ್ ಗೇ ನಾಯಕಿಯಾದರೂ ಅಚ್ಚರಿಯಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ