ಕೆಜಿಎಫ್ ನಂತರ ಇನ್ನು ಬೇರೆ ಭಾಷೆಯಲ್ಲಿ ಅಭಿನಯಿಸ್ತಾರಾ ಯಶ್?
‘ಸದ್ಯಕ್ಕೆ ಕಿರಾತಕ-2, ಕೆಜಿಎಫ್ ಚಾಪ್ಟರ್ 2, ರಾಣಾ ಮಾಡುತ್ತಿದ್ದೇನೆ. ಅದಾದ ಬಳಿಕ ಒಳ್ಳೆಯ ಕತೆ, ನಿರ್ಮಾಣ ಸಂಸ್ಥೆ ಯಾವುದೇ ಭಾಷೆಯಿಂದ ಆಫರ್ ಬಂದರೂ ಮಾಡಲು ನನ್ನ ಅಭ್ಯಂತರವಿಲ್ಲ. ಆದರೆ ಇದುವರೆಗೆ ನನಗೆ ಆಫರ್ ಬಂದಿಲ್ಲ’ ಎಂದು ಯಶ್ ಹೇಳಿದ್ದಾರೆ. ಆದರೆ ಕೆಜಿಎಫ್ ನೋಡಿದ ಮೇಲೆ ಆಫರ್ ಬಂದರೂ ಅಚ್ಚರಿಯಿಲ್ಲ.