ಹ್ಯಾಪಿ ನ್ಯೂ ಇಯರ್ ಎಂದ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು

ಶನಿವಾರ, 1 ಜನವರಿ 2022 (09:56 IST)
ಬೆಂಗಳೂರು: ಮತ್ತೊಂದು ಹೊಸ ವರ್ಷ ನಮ್ಮ ಪಾಲಿಗೆ ಬಂದಿದೆ. ಈ ವಿಶೇಷ ದಿನಕ್ಕೆ ಸ್ಯಾಂಡಲ್ ವುಡ್ ತಾರೆಯರು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ವಿಶ್ ಮಾಡಿದ್ದಾರೆ.

ಹೊಸ ವರ್ಷದಲ್ಲಿ ಪ್ರತಿ ಕ್ಷಣವೂ ಸಂತೋಷವಿರಲಿ, ನಿಮ್ಮ ಇಷ್ಟಾರ್ಥಗಳು ನೆರವೇರಲಿ ಎಂದು ಡಿ ಬಾಸ್ ದರ್ಶನ್ ಶುಭ ಕೋರಿದ್ದಾರೆ.

ಇನ್ನು, ನಟ ರಮೇಶ್ ಅರವಿಂದ್, ಜಗ್ಗೇಶ್, ರಕ್ಷಿತಾ ಪ್ರೇಮ್, ರಮ್ಯಾ, ಡಾರ್ಲಿಂಗ್ ಕೃಷ್ಣ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ವಿಶ್ ಮಾಡಿದ್ದಾರೆ. ಅಲ್ಲದೆ, ತಮ್ಮ ಹೊಸ ಸಿನಿಮಾಗಳ ಪೋಸ್ಟರ್ ಗಳನ್ನೂ ಪ್ರಕಟಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ