ವಿಜಯ್ 65ನೇ ಚಿತ್ರದಲ್ಲಿ ನಟ ಶಿವಕಾರ್ತಿಕೇಯನ್

ಸೋಮವಾರ, 1 ಮಾರ್ಚ್ 2021 (12:16 IST)
ಚೆನ್ನೈ : ತಮಿಳು ಸ್ಟಾರ್ ನಟ ವಿಜಯ್ ಅವರ ಮಾಸ್ಟರ್ ಚಿತ್ರದ ಬಳಿಕ ಅವರ 65ನೇ ಚಿತ್ರವನ್ನು ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸುತ್ತಿದ್ದು, ಸನ್ ಪಿಖ್ಚರ್ಸ್ ನಿರ್ಮಿಸಿದ್ದಾರೆ.

ಈ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಹಾಗೂ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಬಹುದೆಂಬ ಮಾತುಕತೆ ನಡೆಯುತ್ತಿದೆ. ಯೋಗಿ ಬಾಬು, ನವಾಜುದ್ದೀನ್ ಸಿದ್ದೀಕ್ ಮತ್ತು ವಿದ್ಯಾ ಜಮ್ವಾಲ್ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಇದೀಗ ಬಂದ ವಿಶೇಷ ಮಾಹಿತಿ ಏನೆಂದರೆ ಖ್ಯಾತ ನಟ ಶಿವಕಾರ್ತಿಕೇಯನ್ ಕೂಡ ಈ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ