ತಮಿಳು ಸಿನಿಮಾಗೆ ಕೆಜಿಎಫ್ ಸುಂದರ ಶ್ರೀನಿಧಿ ಶೆಟ್ಟಿ ದುಬಾರಿ ಸಂಭಾವನೆ

ಗುರುವಾರ, 14 ಜುಲೈ 2022 (10:10 IST)
ಚೆನ್ನೈ: ಕೆಜಿಎಫ್ 1, 2 ನೇ ಭಾಗದಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ಶ್ರೀನಿಧಿ ಶೆಟ್ಟಿ ಈಗ ತಮಿಳಿನಲ್ಲಿ ಕೋಬ್ರಾ ಎನ್ನುವ ಸಿನಿಮಾಗೆ ನಾಯಕಿಯಾಗಿದ್ದಾರೆ.

 ಈ ಸಿನಿಮಾಗೆ ಕೆಜಿಎ‍ಫ್ ಸುಂದರಿ ಪಡೆಯುತ್ತಿರುವ ಸಂಭಾವನೆ ವಿಚಾರ ಈಗ ಭಾರೀ ಸುದ್ದಿಯಾಗಿದೆ. ಕೋಬ್ರಾ ಸಿನಿಮಾಗೆ ಶ್ರೀನಿಧಿ ಬರೋಬ್ಬರಿ 6 ರಿಂದ 7 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ.

ಇದೀಗ ಚಾಲ್ತಿಯಲ್ಲಿರುವ ನಟಿಯರಾದ ರಶ್ಮಿಕಾ ಮಂದಣ್ಣ, ಸಮಂತಾ ಪಡೆಯುತ್ತಿರುವ ಸಂಭಾವನೆಗಿಂತಲೂ ಇದು ಅಧಿಕ ಮೊತ್ತ. ಹೀಗಾಗಿ ಶ್ರೀನಿಧಿ ಸಂಭಾವನೆ ಎಲ್ಲರೂ ಹುಬ್ಬೇರುವಂತೆ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ