ವಕೀಲ್ ಸಾಬ್ ಚಿತ್ರದ ಬಗ್ಗೆ ಬಿಜೆಪಿ ನಾಯಕರು ಹೇಳಿದ್ದೇನು?

ಗುರುವಾರ, 11 ಫೆಬ್ರವರಿ 2021 (13:07 IST)
ಹೈದರಾಬಾದ್ : ಬಾಲಿವುಡ್ ಸೂಪರ್ ಹಿಟ್ ಚಿತ್ರ ‘ಪಿಂಕ್’ ನ ರಿಮೇಕ್ ಆಗಿರುವ ವಕೀಲ್ ಸಾಬ್ ಚಿತ್ರದ ಶೂಟಿಂಗ್ ಈಗಾಗಲೇ ಮುಗಿದಿದ್ದು, ಏಪ್ರಿಲ್ 9ರಂದು ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಈ ನಡುವೆ ವಕಿಲಾ ಸಾಬ್ ಚಿತ್ರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಲವು ಉತ್ತರ ಭಾರತದ ಬಿಜೆಪಿ ನಾಯಕರು ವಕೀಲ್ ಸಾಬ್ ಚಿತ್ರದ ಬಗ್ಗೆ ಟ್ವೀಟ್ ಮಾಡುತ್ತಿರುವುದು ಇದೀಗ ಚರ್ಚೆಯ ವಿಷಯವಾಗಿದೆ. ಪವನ್ ಕಲ್ಯಾಣ್ ಅವರು ಬಿಜೆಪಿಗೆ ಹತ್ತಿರವಾದ್ದರಿಂದ ಪಕ್ಷದ ಮುಖಂಡರು ವಕಿಲ್ ಸಾಬ್ ಚಿತ್ರವನ್ನು ಹೊಗಳಿದ್ದಾರೆ ಎನ್ನಲಾಗಿದೆ. ಮತ್ತು ಅತ್ಯುತ್ತಮ ಚಿತ್ರವೆಂದು ಹೇಳುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ