ಆನೆ-ಇರುವೆ ಬ್ಲಡ್ ಗ್ರೂಪ್

ಆನೆಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಇರುವೆ ಓಡಿಕೊಂಡು ಓಡಿಕೊಂಡು ಎಲ್ಲಿಗೋ ಹೋಗ್ತಾ ಇತ್ತು.

ಆಗ ಇರುವೆಯ ಗೆಳೆಯ ಕೇಳಿತು ಎಲ್ಲಿಗೆ ಹೋಗ್ತಾ ಇದ್ದಿಯಾ ಇಷ್ಟು ಅವಸರವಾಗಿ ಅಂತ. ಆಗ ಇರುವೆ ತುಂಬಾ ಟೆನ್ಶನಲ್ಲಿ ಹೇಳಿತು ನನ್ನ ಗೆಳೆಯನಿಗೆ ಆಕ್ಸಿಡೆಂಟಾಗಿದೆ ತುರ್ತಾಗಿ

ರಕ್ತ ಬೇಕಾಗಿದೆ ಅದಕ್ಕೆ ರಕ್ತ ಕೊಡ್ಲಿಕ್ಕೆ ಹೋಗ್ತಾ ಇದ್ದೇನೆ. ನಂದೂ ಅವನದ್ದೂ ಬ್ಲಡ್ ಗ್ರೂಪ್ ಒಂದೆ ಅಂತ.

ವೆಬ್ದುನಿಯಾವನ್ನು ಓದಿ