ಹೊಸ ಹಾಡು

WDWD
ರಶ್ಮಿ ಪೈ
ಒಂದು ಎರಡು
ಕಾರ್ಟೂನ್ ಚಾನಲ್ ಹಾಕು
ಮೂರು ನಾಲ್ಕು
ಚಾನಲ್ ಲಾಕು
ಐದು ಆರು
ಕಂಪ್ಯೂಟರ್ ಆನ್ ಮಾಡು
ಏಳು ಎಂಟು
ಹೋಯಿತು ಕರೆಂಟು
ಒಂಭತ್ತು ಹತ್ತು
ಸುಸ್ತಿನಲ್ಲಿ ನಿದ್ದೆ ಬಂತು

ವೆಬ್ದುನಿಯಾವನ್ನು ಓದಿ