ಶಕ್ತಿ ಯೋಜನೆ ಜಾರಿಯಾದ ಬಳಿಕ 20 ದಿನದಲ್ಲಿ 10 ಕೋಟಿ 54 ಲಕ್ಷದ 45 ಸಾವಿರದ 47 ಮಹಿಳೆಯರು ಬಸ್ ನಲ್ಲಿ ಸಂಚಾರಿಸುತ್ತಿದ್ದಾರೆ.ಮಹಿಳೆಯರ ಉಚಿತ ಪ್ರಯಾಣದ ಮೌಲ್ಯ 248 ಕೋಟಿಯ 30 ಲಕ್ಷದ 13 ಸಾವಿರದ 266 ರೂಪಾಯಿಯಾಗಿದೆ.ನಿನ್ನೆ ಒಂದೇ ದಿನ 58 ಲಕ್ಷದ 53 ಸಾವಿರದ 787 ಮಹಿಳೆಯ ಪ್ರಯಾಣ ಮಾಡಿದ್ದು,
20 ದಿನದ ಶಕ್ತಿ ಸಂಚಾರ ನೋಡುವುದಾದ್ರೆ
1. ಕೆಎಸ್ಆರ್ ಟಿಸಿ
ಒಟ್ಟ ಮಹಿಳೆಯರ : 3,1೦,46,293
ಟಿಕೆಟ್ ಮೌಲ್ಯ. : 92,73,75,730
2.ಬಿಎಂಟಿಸಿ
ಒಟ್ಟ ಮಹಿಳೆಯರ : 3,47,45,771
ಟಿಕೆಟ್ ಮೌಲ್ಯ. : 43,64,46,431
3. NWKRTC
ಒಟ್ಟ ಮಹಿಳೆಯರ : 2,56,35,653
ಟಿಕೆಟ್ ಮೌಲ್ಯ. : 64,99,21,721
4. KKRTC
ಒಟ್ಟ ಮಹಿಳೆಯರ : 1,41,46,293
ಟಿಕೆಟ್ ಮೌಲ್ಯ. : 46,92,69,504