ಸಿಲಿಕಾನ್ ಸಿಟಿಯಾಲ್ಲಿ ಪಾಲಿಕೆ ನಾಲ್ಕು ವರ್ಷ ನಂತರ ಬೀದಿ ನಾಯಿ ಗಣತಿಗೆ ಮುಂದಾಗಿದ್ದು, ಜುಲೈ 1 ನಿಂದ ಬೀದಿ ನಾಯಿ ಗಣತಿ ನಡೆಸಲು ಬಿಬಿಎಂಪಿ ಸಜ್ಜುಗಿದೆ, 2019 ರ ಸಮೀಕ್ಷೆಯಲ್ಲಿ ಸುಮಾರು ಮೂರು ಲಕ್ಷ ಬೀದಿ ನಾಯಿಗಳನ್ನ ಗುರುತಿಸಿದ್ದ ಪಾಲಿಕೆ, ಸದ್ಯ ಬೆಂಗಳೂರಿನ ನಾಯಿಗಳ ಲೆಕ್ಕ ಪಾಲಿಕೆ ಬಳಿ ಇಲ್ಲ.ಈ ಹಿನ್ನೇಲೆಯಲ್ಲಿ ಬಿಬಿಎಂಪಿ ಜೂಲೈ ಒಂದರಿಂದ ಗಣತಿ ಆರಂಭಿಸಲು ಪ್ಲಾನ್ ಮಾಡಿಕೊಂಡಿದೆ,ಡ್ರೋನ್ ಬಳಗೆ ಮೂರು ವಾರ್ಡಗಳಲ್ಲಿ ನಡೆಸುದ್ರೆ, ಉಳಿದ ವಾರ್ಡಗಳಲ್ಲಿ ಬಿಬಿಎಂಪಿ ಹಾಗೂ ಪಶುಸಂಗೋಪನೆ ಇಲಾಖೆಯ ಸಿಬ್ಬದಿಂಗಳು ದ್ವಿಚಕ್ರದಲ್ಲಿ ಗಣತಿ ನಡೆಸ್ತರೆ, ಈಗಾಗ್ಲೇ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದ್ದು, 50 ತಂಡಗಳನ್ನು ಸಿದ್ದಪಡಿಸಿದೆ, ಪ್ರತಿ ತಂಡದಲ್ಲೂ ಇಬ್ಬರು ಸದಸ್ಯರು .ಒಬ್ಬರು ವಾಹನ ಚಲಾಯಿಸಿದ್ರೆ ಮತ್ತೊಬ್ಬರು ಡೇಟಾ ಅಪ್ಲೋಡ್ ಮಾಡ್ತಾರೆ, ಜಿಯೋಟ್ಯಾಗ್ ಚಿತ್ರಣವನ್ನ ಅಪ್ಲಿಕೇಶನ್ ಅಲ್ಲಿ ಅಪ್ಲೋಡ್ ಮಾಡಲಾಗುತ್ತೆ,ಇನ್ನೂ ,,ಪ್ರತಿ ತಂಡ ನಿತ್ಯ ಬೆಳಿಗ್ಗೆ 6 ರಿಂದ 10 ರ ವರೆಗೆ 5 ಮೀ ರಸ್ತೆ ಕ್ರಮಿಸಿ ಗಣತಿ ನಡೆಸ್ತರೆ, ಈಗಾಗ್ಲೇ ಯಾವ ತಂಡ ಎಲ್ಲಿ ಹೋಗಬೇಕೆಂದು ಮ್ಯಾಪ್ ಕೂಡ ರೆಡಿ ಮಾಡಲಾಗಿದೆ, ಡೇಟಾ ಆಧಾರದ ಮೇಲೆ 100 ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಕೆ ಕೂಡ ಮಾಡ್ತರೆ ಪಶುಸಂಗೋಪನ ಇಲಾಖೆಯಾವರು