×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ತರಕಾರಿ ವ್ಯಾಪಾರಿಯಿಂದ 4 ಕೆಜಿ ಗಾಂಜಾ ವಶ
ಬುಧವಾರ, 9 ಜನವರಿ 2019 (14:36 IST)
ತರಕಾರಿ ವ್ಯಾಪಾರಿಯೊಬ್ಬನ ಮೇಲೆ ದಾಳಿ ನಡೆಸಿರುವ ಪೊಲೀಸರು ಆತನಿಂದ 4 ಕೆಜಿ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ.
ಕಾರಿನಲ್ಲಿ
ಸಂಚರಿಸುತ್ತ
ಗಾಂಜಾ
ಮಾರಾಟ
ಮಾಡುತ್ತಿದ್ದ
ತರಕಾರಿ
ವ್ಯಾಪಾರಿಯೊಬ್ಬನನ್ನು
ಬಂಧಿಸಿರುವ
ಸುದ್ದಗುಂಟೆ
ಪಾಳ್ಯ
ಪೊಲೀಸರು
4
ಕೆಜಿ
ಗಾಂಜಾವನ್ನು
ವಶಪಡಿಸಿಕೊಂಡಿದ್ದಾರೆ
.
ಮಡಿವಾಳದ
ಸಿದ್ದಾರ್ಥ
ನಗರದ
ಮಂಜುನಾಥ
(32)
ಬಂಧಿತ
ಆರೋಪಿ. ಬಂಧಿತನಿಂದ
1
ಲಕ್ಷ
ಮೌಲ್ಯದ
4
ಕೆಜಿ
ಗಾಂಜಾ
,
ಹೋಂಡಾ
ಸಿಟಿ
ಕಾರನ್ನು
ವಶಪಡಿಸಿಕೊಳ್ಳಲಾಗಿದೆ
ಎಂದು
ಡಿಸಿಪಿ
ಡಾ
.
ಬೋರಲಿಂಗಯ್ಯ
ತಿಳಿಸಿದ್ದಾರೆ
.
ಆರೋಪಿಯು
ಮೈಸೂರಿನ
ಸ್ನೇಹಿತ
ಆನಂದ್
ಎಂಬಾತನಿಂದ
ಗಾಂಜಾ
ಖರೀದಿಸಿಕೊಂಡು
ಬಂದು
ಬಿಸ್ಮಿಲ್ಲಾ
ನಗರ
,
ಬಿಜಿ
ರೋಡ್
,
ಬಿಇಟಿ
ಕಾಲೇಜು
ಇನ್ನಿತರ
ಕಡೆಗಳಲ್ಲಿ
ಹೋಂಡಾಸಿಟಿ
ಕಾರಿನಲ್ಲಿ
ಸಂಚರಿಸುತ್ತ
ಮಾರಾಟ
ಮಾಡುತ್ತಿದ್ದ
.
ಆರೋಪಿಯು
ಮಡಿವಾಳದಲ್ಲಿ
ತರಕಾರಿ
ಅಂಗಡಿ
ಇಟ್ಟುಕೊಂಡಿದ್ದು
,
ತಾಯಿಯನ್ನು
ಅಂಗಡಿಯಲ್ಲಿ
ಬಿಟ್ಟು
ಗಾಂಜಾ
ಮಾರಾಟ
ಮಾಡಲು
ತೆರಳುತ್ತಿದ್ದು
,
ಇದೇ
ಮೊದಲ
ಬಾರಿಗೆ
ಪೊಲೀಸರಿಗೆ
ಸಿಕ್ಕಿ
ಬಿದ್ದಿದ್ದಾನೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ವೈದ್ಯ ವಿದ್ಯಾರ್ಥಿಗಳು ಗಾಂಜಾ ಸೇವನೆ ಪ್ರಕರಣ: ಆರೋಪಿ ಬಂಧನ
ಸಿಡ್ನಿಯಲ್ಲಿ ಇತಿಹಾಸ ಬರೆದ ವಿರಾಟ್ ಕೊಹ್ಲಿ: ಬಾರ್ಡರ್-ಗವಾಸ್ಕರ್ ಟ್ರೋಫಿ ಟೀಂ ಇಂಡಿಯಾ ವಶ
ವಿಧಾನಸೌಧ ಗೇಟ್ ನಲ್ಲಿ ಹಣ ವಶ ಪ್ರಕರಣ: ಸಚಿವರಿಗೆ ಸಂಬಂಧವಿಲ್ಲ ಎಂದ ಹೋಮ್ ಮಿನಿಸ್ಟರ್
ಲಕ್ಷಾಂತರ ಮೌಲ್ಯದ ರಕ್ತಚಂದನ ವಶಕ್ಕೆ
ಸಾರ್ವಜನಿಕ ವಲಯದ ಉದ್ದಿಮೆಗಳ ಉಳಿವಿಗೆ ಆರ್ಥಿಕ ಸಹಾಯ ಅವಶ್ಯಕ ಎಂದ ಖರ್ಗೆ
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
Mangalore Suhas Shetty: ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತನ ಬರ್ಬರ ಹತ್ಯೆ: ಮತ್ತೆ ಕೋಮುಗಲಭೆಯ ಆತಂಕ
Pakistan: ನೀವೇನೂ ಇಲ್ಲಿ ಬರೋದು ಬೇಡ: ತನ್ನ ಪ್ರಜೆಗಳಿಗೆ ತಾನೇ ಬಾಗಿಲು ತೆರೆಯದ ಪಾಕಿಸ್ತಾನ
ನಾಳೆ ದರ್ಶನ ನೀಡಲಿರುವ ಕೇದಾರನಾಥ, ಭಕ್ತರ ಸುರಕ್ಷತೆಗೆ ಬಿಗಿ ಬಂದೋಬಸ್ತ್
ಯುದ್ದವನ್ನು ಗೆದ್ದಿದ್ದೇವೆ ಎಂದು ಭಾವಿಸಬೇಡಿ, ತಕ್ಕ ಉತ್ತರ ನೀಡದೇ ಸುಮ್ಮನಿರಲ್ಲ: ಪಾಕ್ಗೆ ಅಮಿತ್ ಶಾ ಎಚ್ಚರಿಕೆ
ಜಾತಿ ಗಣತಿ: ರಾಹುಲ್ ಗಾಂಧಿಯನ್ನು ಹೆಚ್ಚು ಅಭಿನಂದಿಸುತ್ತೇನೆ: ಸಿಎಂ ಸಿದ್ದರಾಮಯ್ಯ
ಆ್ಯಪ್ನಲ್ಲಿ ವೀಕ್ಷಿಸಿ
x