ಸಿದ್ದರಾಮಯ್ಯ ಗೆದ್ದ ದಿನವೇ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ ಬೆಂಗಳೂರಿಗೆ ಅಗಮನ

ಗುರುವಾರ, 18 ಮೇ 2023 (13:50 IST)
ಸಿದ್ದರಾಮಯ್ಯನ ಭಾವಚಿತ್ರದ ಟ್ಯಾಟೋ‌ ಹಾಕಿಸಿಕೊಂಡಿರೋ ಅಭಿಮಾನಿ ಜಗದೀಶ್ ಸಿದ್ದರಾಮನ ಹುಂಡಿಯ ಮನೆಹುಂಡಿ ಗ್ರಾಮದಿಂದ ಬೆಂಗಳೂರಿನ ಕಂಠೀರವ ಸ್ಟೇಡಿಯಂ ಬಳಿ ಬಂದಿದ್ದಾರೆ.ಸಿದ್ದರಾಮಯ್ಯ ಮುಖ್ಯಮಂತ್ರಿ ಆಗೋದನ್ನು ನೋಡ್ಕೊಂಡೇ ವಾಪಸು ಹೋಗೋದು ಅಂತಾ ಜಗದೀಶ್ ಸಂತಸ ವ್ಯಕ್ತಪಡಿಸಿದ್ದು,ಭಾನುವಾರ ಕಂಠೀರವ ಸ್ಟೇಡಿಯಂ ನಲ್ಲಿ ಟಿಸಿಎಸ್ ವತಿಯಿಂದ ಮ್ಯಾರಥಾನ್ ಇದೆ.ಆ ಕಾರ್ಯಕ್ರಮಕ್ಕೆ ನಿನ್ನೆಯಿಂದ ಸಿದ್ದತೆ ನಡೀತಿದೆ.ಆದರೆ ಇಂದು ಬೆಳಗಿನ ಜಾವ, ಸಿದ್ದರಾಮಯ್ಯ ಗೆ ಶುಭಾಶಯ ಕೋರಿ ಫ್ಲಕ್ಸ್ ಹಾಕಿದ್ದಾರೆ.ಸ್ಟೇಡಿಯಂ ಒಳಗೆ ಇನ್ನೂ ಯಾವುದೇ ರೀತಿಯ ತಯಾರಿ ಆರಂಭವಾಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ