ಇನ್ಮುಂದೆ ಮೆಟ್ರೋ ಬೋಗಿ ನಿರ್ಮಾಣಕ್ಕೆ ವಿದೇಶಿ ಕಂಪನಿ ಮೊರೆ
ಇನ್ಮುಂದೆ ಮೆಟ್ರೋ ಬೋಗಿ ನಿರ್ಮಾಣಕ್ಕೆ ವಿದೇಶಿ ಕಂಪನಿ ಮೊರೆ ಹೊಗಲಿದೆ ಇಷ್ಟು ವರ್ಷ ಸ್ವದೇಶಿ ಕಂಪನಿ ಅವಲಂಬಿಸಿದ್ದ ನಮ್ಮ ಮೆಟ್ರೋ ಚೀನಾ ಮೂಲದ ಕಂಪನಿಗೆ ಮಾರು ಹೋಗುತ್ತಿದೆ. ಹೌದು ಈಗ ನಮ್ಮ ಮೆಟ್ರೋಗೆ ಬೆಮಲ್ ಕಂಪನಿಯೇ ಬೋಗಿ ನಿರ್ವಹಣೆ ಮಾಡುತ್ತಿತ್ತು ಇದೀಗ ಬೆಮಲ್ ಬಿಟ್ಟು ವಿದೇಶಿ ಕಂಪನಿ ಕಡೆ ವಾಲಿದೆ . ಈಗಾಗಲೇ ಪರ್ಪಲ್, ಗ್ರೀನ್ ಲೈನ್ ನಲ್ಲಿ ಬೆಮೆಲ್ ತಯಾರಿಸಿದ ಮೆಟ್ರೋ ಬೋಗಿ ಬಳಕೆ ಇದೀಗ ವೈಟ್ ಫೀಲ್ಡ್ ನಂತರ ಮಾರ್ಗಗಳ ಬೋಗಿ ನಿರ್ಮಾಣಕ್ಕೆ ಚೀನಾ ಕಂಪನಿ ಮೊರೆಹೊಗಲಿದೆ . ನಮ್ಮ ಮೆಟ್ರೋ ಚೀನಾ ದೇಶದ CRRC ಕಂಪನಿಗೆ ಟೆಂಡರ್ ಕರೆದಿದೆ ಚೀನಾ ಕಂಪನಿ ಪ್ರತಿಕ್ರಿಯೆಗೆ ಕಾದಿದೆ ಈ ಬಗ್ಗೆ ಮೆಟ್ರೋ ಅಧಿಕಾರಿಗಳಾದ BMRCL ಎಂಡಿ ಅಂಜುಂ ಪರ್ವೇಜ್ ಹೇಳಿಕೆಯನ್ನು ನೀಡಿದ್ದಾರೆ.