ಇಂಗ್ಲಿಷ್ ಅದ್ಭುತವಾಗಿ ಹಾಡುವ ಹಳ್ಳಿ ರೈತ - ವಿಡಿಯೋ ವೈರಲ್

ಮಂಗಳವಾರ, 17 ಡಿಸೆಂಬರ್ 2019 (18:17 IST)
ಆತನೊಬ್ಬ ಯುವ ರೈತ. ಐದಾರು ವರ್ಷಗಳಿಂದ ವ್ಯವಸಾಯ ಮಾಡಿಕೊಂಡಿದ್ದಾನೆ. ಆದರೆ ಆತ ಹಾಡುವ ಇಂಗ್ಲಿಷ್ ಬಲು ಬೊಂಬಾಟ್.

ಬಿ.ಬಿ.ಎಂ. ವಿದ್ಯಾಬ್ಯಾಸ ಮಾಡಿಕೊಂಡು ಜಮೀನಿನಲ್ಲಿ ವರ್ಷಗಳಿಂದ ಇಂಗ್ಲಿಷ್ ಹಾಡುಗಳನ್ನು ಅದ್ಭುತವಾಗಿ ಹಾಡುತ್ತಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹಿಂಡಸಕಟ್ಟೆ ಗ್ರಾಮದ ಹೆಚ್.ಆರ್. ಪ್ರದೀಪ್  ಎಂಬ ಯುವಕ ಅದ್ಭುತವಾಗಿ ಇಂಗ್ಲೀಷಿನಲ್ಲಿ ಹಾಡನ್ನು ಹಾಡುವವರಾಗಿದ್ದಾರೆ.

ಅವರ ಹಾಡು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.   
ಹೆಚ್.ಆರ್.  ಪ್ರದೀಪ್  ಹಾಡು ಹೇಳುವುದಲ್ಲದೆ ಕರಾಟೆ ಸ್ಪರ್ಧೆಯಾಗಿದ್ದು ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಹಿರಿಯೂರಿನಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ