ಬಾಗಲಕೋಟೆ ಆರ್.ಟಿ.ಓ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ

ಶುಕ್ರವಾರ, 17 ಜೂನ್ 2022 (14:27 IST)
ನಗರದಲ್ಲಿನ ಬಾಗಲಕೋಟೆಯ ಆರ್.ಟಿ. ಓ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ಘಟನೆ ನಡೆದಿದೆ.
ಬಾಗಲಕೋಟ ಆರ್ ಟಿ ಓ ಯಲ್ಲಪ್ಪ ಪಡಸಾಲಿ ಮನೆ ಮೇಲೆ ದಾಳಿ ನಡೆದಿದೆ.
ಧಾರವಾಡದ ಅರವಿಂದ ನಗರದಲ್ಲಿರುವ ಪಡಸಾಲೆ ಮನೆ ಮೇಲೆ 10 ಜನರ ತಂಡದಿಂದ ದಾಳಿ ನಡೆದಿದೆ.
ಆಕ್ರಮ ಆಸ್ತಿ ಸಂಪಾದನೆ ಮಾಡಿದ್ದರ ಬಗ್ಗೆ ಎಸಿಬಿ ಅಧಿಕಾರಿಗಳು ದಾಖಲೆ ವಶಕ್ಕೆ  ಪಡೆದಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ