ಕಿರಿಕ್ ಪಾರ್ಟಿ ಬೆಡಗಿ, ನಟಿ ರಶ್ಮಿಕಾ ಮಂದಣ್ಣ ಮತ್ತೆ ಸುದ್ದಿಯಾಗಿದ್ದಾರೆ. ಈ ಬಾರಿ ತಮ್ಮ ಪ್ರೀತಿ ವಿಷಯವನ್ನ ಶೇರ್ ಮಾಡೋ ಮೂಲಕ ಅಭಿಮಾನಿಗಳಿಗೆ ಆ ವಿಷಯ ತಿಳಿಸಿದ್ದಾರೆ.
ಇನ್ ಸ್ಟಾ ಗ್ರಾಂನಲ್ಲಿ ನಟಿ ರಶ್ಮಿಕಾ ಮಂದಣ್ಣ ಮಾಡಿರೋ ಪೋಸ್ಟ್ ವೈರಲ್ ಆಗಿದೆ. ‘ಯಾರು ಏನೇ ಹೇಳಿದ್ರೂ ನಾನೇ ಅವರನ್ನೇ ಪ್ರೀತಿ ಮಾಡುವೆ’ ಅಂತ ಬರೆದು ಪೋಸ್ಟ್ ಮಾಡಿರೋದು ಈಗ ಸದ್ದು ಮಾಡುತ್ತಿದೆ.
ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುತ್ತಿರೋವಾಗ ಕನ್ನಡ, ಕನ್ನಡಿಗರ ಬಗ್ಗೆ ಹೇಳಿ ಎಂಬ ಎದುರಾದ ಪ್ರಶ್ನೆಗೆ ನಟಿ ರಶ್ಮಿಕಾ ಮಂದಣ್ಣ, ಯಾರು ಏನೇ ಹೇಳಿದ್ರೂ ನಾನು ಅವರನ್ನೇ ಪ್ರೀತಿಸುತ್ತೇನೆ’ ಅಂತ ಹೇಳಿದ್ದಾರೆ.
ನಟಿ ರಶ್ಮಿಕಾರ ಉತ್ತರ ನೀಡಿರೋ ಸ್ಕ್ರೀನ್ ಶಾಟ್ ವೈರಲ್ ಆಗುತ್ತಿದೆ.