ಎಡಿಜಿ ಡೀಪ್‌ಫೇಕ್ ಮೂಲಕ 75 ಸಾವಿರ ಹಣ ವಸೂಲಿ!
ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಡೀಪ್‌ಫೇಕ್ ಮೂಲಕ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ನಿವೃತ್ತ ಎಡಿಜಿ ಪ್ರೇಮ್ ಪ್ರಕಾಶ್ ಹೆಸರಿನಲ್ಲಿ 74 ವರ್ಷದ ವ್ಯಕ್ತಿಯೊಬ್ಬರಿಗೆ ವಿಡಿಯೋ ಕರೆ ಬಂದಿದೆ.
ಆರೋಪಿ ವೃದ್ಧನನ್ನು ಜೈಲಿಗೆ ಕಳುಹಿಸುವುದಾಗಿ ಬೆದರಿಸಿ ಆತನ ಖಾತೆಗೆ 74 ಸಾವಿರ ರೂಪಾಯಿ ಹಾಕಿಸಿಕೊಂಡಿರುವ ಘಟನೆ ನಡಡೆದಿ ಪ್ರಕರನವನ್ನ ದಾಖಲಿಸಿ ಕೊಂಡ ಪೋಲೀಸರು ಆರೊಪಿಗೆ ಬಲೆ ಬೀಸಿದ್ದಾರೆ.