ರಾಜಧಾನಿಯಲ್ಲಿ ನಡೆದ ದೇಶದ ಪ್ರತಿಷ್ಠಿತವೈಮಾನಿಕಪ್ರದರ್ಶನಏರೋಇಂಡಿಯಾ-2019ಗೆತೆರೆಎಳೆಯಲಾಯಿತು.
ವಿಮಾನಗಳಡಿಕ್ಕಿ, ಪೈಲಟ್ಸಾವು, ಪಾರ್ಕಿಂಗ್ಸ್ಥಳದಲ್ಲಿಆದಅಗ್ನಿದುರಂತದಿಂದಕಾರುಗಳುಬೆಂಕಿಯಿಂದನಾಮಾವಶೇಷವಾದಘಟನೆ ನಡುವೆಯೇ ನಡೆದ ವೈಮಾನಿಕ ಶೋ ಅಂತ್ಯಕಂಡಿತು.
ಕಹಿ ಘಟನೆಗಳ ನಡುವೆಯೇ ಬಾನಂಗಳದಲ್ಲಿಲೋಹದಹಕ್ಕಿಗಳಆಕರ್ಷಕಕಸರತ್ತು ಗಮನ ಸೆಳೆಯಿತು. ಕಳೆದ 20 ರಂದುಆರಂಭವಾದ 5 ದಿನಗಳಈಏರ್ಶೋಇಷ್ಟೆಲ್ಲಾಅವಘಡ, ದುಃಖದುಮ್ಮಾನ, ನೋವುಗಳನಡುವೆಯೇಸಮಾಪ್ತಿಯಾಯಿತು.