ವಾಹನಗಳ ಬಂದ್ ಹಿನ್ನೆಕೆ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗುತ್ತೆ- ಪೊಲೀಸ್ ಕಮಿಷನರ್ ದಯಾನಂದ್

ಭಾನುವಾರ, 10 ಸೆಪ್ಟಂಬರ್ 2023 (21:00 IST)
ನಾಳೆ ಖಾಸಗಿ ವಾಹನಗಳ ಸಂಘಟನೆಗಳಿಂದ ಬಂದ್ ಗೆ ಕರೆ ಹಿನ್ನಲೆ ನಗರ ಪೊಲೀಸ್ಆಯುಕ್ತ ಬಿ‌.ದಯಾನಂದ್ ಪ್ರತಿಕ್ರಿಯಿಸಿದ್ದು,ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ತ ಭದ್ರತೆ ಕೈಗೊಳ್ಳಲಿದ್ದೇವೆ.ಕೆಎಸ್.ಆರ್.ಪಿ, ಸಿಎಆರ್
ಸೇರಿದಂತೆ ಪೊಲೀಸ್ ಭದ್ರತೆಗೆ ಕ್ರಮ ಕೈಗೊಳ್ಳಲಾಗುವುದು.ನಗರದಲ್ಲಿ ಯಾವುದೇ ರ್ಯಾಲಿಗೆ ಅವಕಾಶವಿಲ್ಲ.ಕಾನೂನು ಬಾಹಿರ ಕೃತ್ಯಕ್ಕೆ, ಶಾಂತಿ ಕದಡುವ ಯತ್ನ ಮಾಡಿದರೆ ಕ್ರಮ ಜರುಗಿಸಲಾಗುವುದು ಎಂದು ಇನ್ ಪ್ಯಾಂಟರಿ ರಸ್ತೆಯ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ