ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮತ್ತೊಂದು ಸುತ್ತಿನ ವರ್ಗಾವಣೆ

ಬುಧವಾರ, 13 ಸೆಪ್ಟಂಬರ್ 2023 (16:03 IST)
ಶರಣಪ್ಪ, ರೈಲ್ವೆ ಡಿಐಜಿ ಆಗಿ ವರ್ಗಾವಣೆಯಾಗಿದ್ದಾರೆ.ಧರಣಿ ದೇವಿ, ಕನ್ನಡ ಹಾಗೂ ಸಂಸ್ಕೃತಿ ಇಲಾಖೆಗೆ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.ಇತ್ತೀಚೆಗಷ್ಟೇ ಮೈಸೂರು ಪೊಲೀಸ್ ಅಕಾಡೆಮಿ ಡಿಐಜಿಯಾಗಿ ಶರಣಪ್ಪ ವರ್ಗಾವಣೆ ಆಗಿದ್ರು.ವರ್ಗಾವಣೆ ಆಗಿ ಕೆಲವೇ ದಿನಗಳಲ್ಲಿ ಮತ್ತೆ ರೈಲ್ವೆ ಡಿಐಜಿ ಆಗಿ ಶರಣಪ್ಪ ವರ್ಗಾವಣೆ ಆಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ