ಚೆಕ್ಡ್ಯಾಂನಸ್ವಲ್ಪಭಾಗವನ್ನುಜೆಸಿಬಿಯಿಂದಕೆಡವಲಾಗಿದೆ. ಘಟನೆಬೆಳಕಿಗೆಬರುತ್ತಿದ್ದಂತೆಸ್ಥಳೀಯರುಜಿಲ್ಲಾಡಳಿತ, ತಾಲೂಕುಆಡಳಿತದಗಮನಕ್ಕೆತಂದಿದ್ದಾರೆ. ಜೊತೆಗೆಪೊಲೀಸ್ಇಲಾಖೆಗೆದೂರುನೀಡಲುಮುಂದಾಗಿದ್ದಾರೆ. ಚೆಕ್ಡ್ಯಾಂಧ್ವಂಸಗೊಳಿಸಿದವರನ್ನುಪತ್ತೆಹಚ್ಚಿಅವರವಿರುದ್ಧಕಾನೂನುಕ್ರಮಜರುಗಿಸಬೇಕುಎಂದುಗ್ರಾಮಾಂತರಠಾಣೆಗೆದೂರುನೀಡಲುಹೋದರೆ, ಪೊಲೀಸರುದೂರುಸ್ವೀಕರಿಸುತ್ತಿಲ್ಲ. ಇಲ್ಲದನೆಪಹೇಳಿಕಳುಹಿಸುತ್ತಿದ್ದಾರೆ ಎಂದು ಜನರು ದೂರಿದ್ದಾರೆ.