ಕೆಆರ್ ಎಸ್ , ಕಬಿನಿಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ರಿಂದ ಬಾಗಿನ ಅರ್ಪಣೆ

ಶುಕ್ರವಾರ, 21 ಆಗಸ್ಟ್ 2020 (10:47 IST)
ಬೆಂಗಳೂರು : ಇಂದು ಗೌರಿ ಗಣೇಶ ಹಬ್ಬದ ಪ್ರಯುಕ್ತ ಇಂದು ಕೆಆರ್ ಎಸ್ , ಕಬಿನಿಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಬಾಗಿನ ನೀಡಲಿದ್ದಾರೆ.

ಇಂದು ಮೈಸೂರು, ಮಂಡ್ಯಕ್ಕೆ ಸಿಎಂ ಭೇಟಿ ನೀಡಲಿದ್ದಾರೆ. ಬಳಿಕ ಮಧ್ಯಾಹ್ನ 11.30ಕ್ಕೆ ಕೆಆರ್ ಎಸ್ , ಕಬಿನಿ ಡ್ಯಾಂನಲ್ಲಿ ಬಿಎಸ್ ವೈ ಬಾಗಿನ ನೀಡಲಿದ್ದಾರೆ. ಇದು 5ನೇ ಬಾರಿ ಸಿಎಂ ಕೆಆರ್ ಎಸ್ ಗೆ ಬಾಗಿನ ನೀಡುತ್ತಿರುವುದು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ