ಸುಲಲಿತ ಜೀವನಕ್ಕೆ ಬೆಂಗಳೂರು ದೇಶಕ್ಕೇ ನಂ.1
ಇನ್ನು ಕರ್ನಾಟಕದ ಇನ್ನೊಂದು ನಗರ ಹುಬ್ಬಳ್ಳಿ-ಧಾರವಾಡಕ್ಕೆ ಪಟ್ಟಿಯಲ್ಲಿ 37 ನೇ ಸ್ಥಾನ ಪಡೆದಿದೆ. 10 ಲಕ್ಷಕ್ಕಿಂತ ಕಡಿಮೆ ಜನರಿರುವ ನಗರಗಳ ಪಟ್ಟಿಯಲ್ಲಿ ದಾವಣೆಗೆರೆಗೆ 9 ನೇ ಸ್ಥಾನ ಸಿಕ್ಕಿದೆ. ಈ ಪಟ್ಟಿಯಲ್ಲಿ ಶಿಮ್ಲಾಗೆ ಮೊದಲನೇ ಸ್ಥಾನ.
ಈ ನಗರಗಳ 15 ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಂಕ ನೀಡಲಾಗಿದೆ. ವಿಪರ್ಯಾಸವೆಂದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಮಹಾನಗರಗಳ ಪಾಲಿಕೆಗಳ ಪಟ್ಟಿಯಲ್ಲಿ 31 ನೇ ಸ್ಥಾನ ಪಡೆದಿದೆ.