ಬೈಕ್ ಸವಾರನಿಗೆ ಟ್ರಾಕ್ಟರ್ ಡಿಕ್ಕಿ - ಬೈಕ್ ಸವಾರ ಸ್ಥಳದಲ್ಲೇ ಸಾವು

ಸೋಮವಾರ, 14 ನವೆಂಬರ್ 2022 (16:04 IST)
ಬೈಕ್ ಸವಾರನಿಗೆ ಟ್ರಾಕ್ಟರ್ ಡಿಕ್ಕಿಯಾಗಿ ಸ್ಥಳದಲ್ಲಿಯೇ ಸಾವಾನಾಪ್ಪಿದ್ದಾನೆ.ಹಿಟ್ ಆ್ಯಂಡ್ ರನ್ ಮಾಡಿ ಡ್ರೈವರ್ ಪರಾರಿ‌ಯಾಗಿದ್ದಾನೆ.ಕುಮಾರ್ (35) ಮೃತ ವ್ಯಕ್ತಿಯಾಗಿದ್ದು,ರಾಜಾಜಿ ನಗರದ ರಾಜ್ ಕುಮಾರ್ ರಸ್ತೆಯಲ್ಲಿ ಈ ಘಟನೆ ನಡೆದಿದೆ.ಮಾರಪ್ಪನ ಪಾಳ್ಯದ ನಿವಾಸಿ ಕುಮಾರ್ ಎಂದು ತಿಳಿದುಬಂದಿದೆ. ಸದ್ಯ ಟ್ರಾಕ್ಟರ್ ಮತ್ತು ಡ್ರೈವರ್ ಗಾಗಿ ಪೊಲೀಸರ ಹುಡುಕಾಟ ನಡೆಸಿದ್ದಾರೆ.ಮಲ್ಲೇಶ್ವರಂ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ