ಮುಂದಿನ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರುತ್ತೆ- ಗೋಪಾಲಯ್ಯ

ಗುರುವಾರ, 8 ಡಿಸೆಂಬರ್ 2022 (15:02 IST)
ಇಡೀ ದೇಶದ ಜನರಿಗೆ ಮೊದಲೇ ಗೊತ್ತಿತ್ತು.ಮೋದಿ ನಾಯಕತ್ವದಲ್ಲಿ ಹಿಂದೆ ಬಂದಿರುವುದಕ್ಕಿಂತ ಹೆಚ್ಚು ಸೀಟ್ ಈಗ ಬರುತ್ತಾವೆ ಎಂದು ವಿಧಾನಸೌಧದಲ್ಲಿ ಸಚಿವ ಗೋಪಾಲಯ್ಯ ಹೇಳಿದಾರೆ.
 
ಇನ್ನೂ ಚುನಾವಣಾ ಸಮೀಕ್ಷೆಯೂ ಹೇಳಿತ್ತು.ಹಿಮಾಚಲ ಪ್ರದೇಶದಲ್ಲೂ ನಮ್ಮದೇ ಪಕ್ಷ ಅಧಿಕಾರಕ್ಕೆ ಬರುತ್ತೆ ಅಂತ.ಎರಡು ರಾಜ್ಯಗಲ್ಲೂ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂಬ ನಂಬಿಕೆ ಇತ್ತು ಅದು ಇಂದು ನಿಜಾವಾಗಿದೆ.ಇದನ್ನು ಕಾಂಗ್ರೆಸ್ ನಾಯಕರು ಒಪ್ಪಿಕೊಳ್ಳಬೇಕು.ಮುಂದಿನ ಚುನಾವಣೆಯಲ್ಲಿ ನಮ್ಮ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬರುತ್ತೆ.ಇಂದು ನಿರೀಕ್ಷೆ ಮೀರಿ ಬಿಜೆಪಿಗೆ ಮತ ನೀಡಿದ್ದಾರೆ.2013ರ ಕರ್ನಾಟಕ ಚುನಾವಣೆಯಲ್ಲೂ ಅದೇ ಆಗುತ್ತೆ.ಮೋದಿಯವರ ನಾಯಕತ್ವ ನಂಬಿ ಮತ ನೀಡಿದ್ದಾರೆ ಎಂದು ಗೋಪಾಲಯ್ಯ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ