ಬಾಂಬರ್ ಆದಿತ್ಯ ರಾವ್ ಬಾಂಬ್ ಇಡಲು ಕಾರಣವೇನು ಗೊತ್ತಾ? ತನಿಖೆಯ ವೇಳೆ ಸ್ಫೋಟಕ ಮಾಹಿತಿ ಬಹಿರಂಗ
ಅಲ್ಲದೇ ಒಂದೇ ಬಾಂಬ್ ತಯಾರು ಮಾಡಿದ್ದು, ಇದಕ್ಕೆ ‘ಸಿಂಗಲ್ ಹ್ಯಾಂಡ್ ಆಪರೇಷನ್ ಏರ್ ಪೋರ್ಟ್’ ಹೆಸರಿಟ್ಟಿದ್ದನು. ಅಲ್ಲದೇ ಬಾಂಬ್ ನ ಮಾಸ್ಟರ್ ಮೈಂಡ್ ಈತ ಒಬ್ಬನೇ ಆಗಿದ್ದು, ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳೇ ಅವನ ಟಾರ್ಗೆಟ್ ಎಂಬ ವಿಚಾರವನ್ನು ತಿಳಿಸಿದ್ದಾನೆ. ಅಲ್ಲದೇ ಬಾಂಬ್ ತಯಾರಿಕೆಗೆ 100ಕ್ಕೂ ಹೆಚ್ಚು ಬಗೆಯ ಸಾಮಗ್ರಿ ಖರೀದಿಸಿದ್ದು, ವೆಬ್ ಸೈಟ್ ಮೂಲಕ ಬಾಂಬ್ ತಯಾರಿಸುವ ವಿಧಾನವನ್ನು ತಿಳಿದುಕೊಂಡಿದ್ದೇ ಎಂಬ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾನೆ.