ಬಜೆಟ್: ಬಿಜೆಪಿಯವರು ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ ಸಿಎಂ
ಸೋಮವಾರ, 23 ಜುಲೈ 2018 (16:04 IST)
ಬಜೆಟ್ನಲ್ಲಿಎಲ್ಲಜಿಲ್ಲೆಗಳಿಗೆಸಮಪಾಲುಕೊಟ್ಟಿದ್ದೇನೆ. ಉತ್ತರಕರ್ನಾಟಕದಜನರಿಗೆನಾನುಯಾವುದೇಅನ್ಯಾಯಮಾಡಿಲ್ಲಾ. ಬಿಜೆಪಿನಾಯಕರುಇರುವಜಾಗಕ್ಕೆನಾನೇಹೋಗುತ್ತೇನೆ. ಈಬಗ್ಗೆಬಿಜೆಪಿಯವರುಚರ್ಚೆಗೆಬರಲಿ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಅವರು, ಎಬಿವಿಪಿಮೂಲಕಬಿಜೆಪಿಯವರುಬಸ್ಇಟ್ಟುಕೊಂಡುರಾಜಕೀಯಮಾಡುತ್ತಿದ್ದಾರೆ. ನನ್ನಬಳಿಅಷ್ಟುಸುಲಭವಾಗಿರಾಜಕೀಯನಡೆಯಲ್ಲ. ಈಸರಕಾರಆರುವರೆಕೋಟಿಜನರಸರಕಾರ. ಆದ್ರೆಮಾದ್ಯಮಗಳುಇದನ್ನೆದೊಡ್ಡವಿಷಯಮಾಡಿಕೊಂಡುಚರ್ಚೆನಡೆಸುತ್ತಿವೆ. ಬಿಜೆಪಿನಾಯಕರುಉತ್ತರಕರ್ನಾಟಕದಭಾಗಕ್ಕೆಅನ್ಯಾಯಮಾಡಿದ್ದಾರೆಎಂದುಆರೋಪಮಾಡುತ್ತಿದ್ದಾರೆ. ಬೇಕಾದ್ರೆಬಿಜೆಪಿನಾಯಕರುಚರ್ಚೆಗೆಬರಲಿನಾನುಸಿದ್ಧ ಎಂದರು.
ಹೆಚ್.ಡಿ.ದೇವೇಗೌಡಹಾಗೂಹೆಚ್.ಡಿ.ಕುಮಾರಸ್ವಾಮಿಕಾಲದಲ್ಲಿಉತ್ತರಕರ್ನಾಟಕದಅಭಿವೃದ್ಧಿಗೆಎಷ್ಟುಅನುದಾನಕೊಟ್ಟಿದ್ದೇವೆಅಂತಾಚರ್ಚೆಗೆಬರಲಿ. ಉತ್ತರಕರ್ನಾಟಕದಜನರಿಗೆನಾನು20ತಿಂಗಳುಸಿಎಂಆಗಿದ್ದವೇಳೆಸಾಕಷ್ಟುಅಭಿವೃದ್ಧಿಮಾಡಿದ್ದೇನೆ. ಆದ್ರೆಚುನಾವಣೆಯಲ್ಲಿಅಲ್ಲಿನಜನ್ರುನನ್ನಕೈಹಿಡಿಯಲಿಲ್ಲ. ಇವತ್ತುಅಲ್ಲಿನಜನ್ರುನಮಗೆಈಸಮಸ್ಯೆಇದೆಆಸಮಸ್ಯೆಇದೆಎಂದುಪ್ರತಿಭಟನೆಮಾಡುತ್ತಾರೆ. ಈ ಬಾರಿಚುನಾವಣೆಯಲ್ಲಿನನಗೆಮತಮಾತ್ರಹಾಕಿಲ್ಲ. ಬಿಜೆಪಿಯವರುಸಣ್ಣತನದಕೀಳುಮಟ್ಟದಜಾತಿರಾಜಕೀಯಮಾಡುತ್ತಿದ್ದಾರೆ. ಕೆಲವರಿಗೆಬೇರೆರಾಜ್ಯದಅವಶ್ಯಕತೆಇದೆ,ಬೇಕಾದ್ರೆಬೇರೆರಾಜ್ಯತೆಗೆದುಕೊಳ್ಳಲಿ ಎಂದಿದ್ದಾರೆ.