ಉದ್ಯಾನನಗರಿಯಲ್ಲಿ ಕಂಬಳದ ಕಂಪು..!
ಅರಮನೆ ಮೈದಾನದಲ್ಲಿ ಇಂದು ಕಂಬಳದ ಭೂಮಿ ಪೂಜೆ ನಡೆದಿದೆ.ತುಳುಕೂಟಕ್ಕೆ 50ವರ್ಷವಾದ ಹಿನ್ನೆಲೆಯಲ್ಲಿ ಕಂಬಳ ಆಯೋಜನೆ ಮಾಡಲಾಗಿದೆ.ಬೆಂಗಳೂರಿನ ಜನತೆಗಾಗಿ ಕಂಬಳ ನಡೆಯಲಿದೆ.ನವೆಂಬರ್ ತಿಂಗಳ 24,25,26ರಂದು ಕಂಬಳ ನಡೆಸಲು ದಿನಾಂಕ ನಿಗದಿಯಾಗಿದ್ದು,ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.